14ನೇ ಆವೃತ್ತಿಯ ಐಪಿಎಲ್‌ಗೆ ಕೊರೊನಾ ವೈರಸ್ ಅಡ್ಡಿಯಾಗಿದ್ದು ಸದ್ಯಕ್ಕೆ ಟೂರ್ನಿಯನ್ನು ಅನಿರ್ಷ್ಟಾವಧಿಗೆ ಮುಂದೂಡಲಾಗಿದೆ. ದೇಶಾದ್ಯಂತ ಕೊರೊನಾ ವೈರಸ್‌ನಿಂದಾಗಿ ಕೆಟ್ಟ ಸುದ್ದಿಗಳಿಂದಲೇ ತುಂಬಿರುತ್ತಿದ್ದ ಮಧ್ಯೆ ಕೆಲ ಗಂಟೆಗಳ ಕಾಲ ಕ್ರಿಕೆಟ್ ಅಭಿಮಾನಿಗಳು ತಲ್ಲೀನರಾಗುವಂತೆ ಮಾಡಿತ್ತು ಈ ಟೂರ್ನಿ. ಈಗ ಈ ಟೂರ್ನಿ ಕೂಡ ರದ್ದಾಗಿರುವುದು ಅಭಿಮಾನಿಗಳಿಗೆ ಬೇಸರವನ್ನು ಮೂಡಿಸಿದೆ<br /><br />Royal Challengers Bengaluru fansa funny reaction about IPL 2021 suspend
